Comments for ಬರೆವ ಬದುಕಿನ ತಲ್ಲಣ

Comment on ಆ ಅಪ್ಪ ನಾನು ಸತ್ತಿದ್ದಾನೆ ಅಂದುಕೊಂಡಿದ್ದ ಅಪ್ಪನಂತಿರಲಿಲ್ಲ! by admin
ಇಡೀ ಆತ್ಮಕಥೆಯನ್ನು ಅನುವಾದಿಸಿಲ್ಲ. ಫಿಶ್ ಇನ್ ವಾಟರ್ ಎಂಬ ಪುಸ್ತಕದ ಆಯ್ದ ಭಾಗಗಳನ್ನು ಒಂದು ಕಥೆಯಂತೆ ಜೋಡಿಸಿದ್ದೇನಷ್ಟೇ…

Comment on ಆ ಅಪ್ಪ ನಾನು ಸತ್ತಿದ್ದಾನೆ ಅಂದುಕೊಂಡಿದ್ದ ಅಪ್ಪನಂತಿರಲಿಲ್ಲ! by Radhakrishna
ಇಸ್ಮಾಯಿಲ್ ಅವರೇ, ಕವನದಂತಿರುವ ಬರಹ ಓದಿದೆ. ತುಂಬ ಚಂದದ ಅನುವಾದ. ಸತ್ಯ ಹೇಳಬೇಕೆಂದರೆ ಅನುವಾದ ಅಂತ ಗೊತ್ತೇ ಆಗುತ್ತಿಲ್ಲ, ನೀವು ಯೋಸಾನ ಆ ಇಡೀ ಆತ್ಮಕಥೆ ಅನುವಾದಿಸಿದ್ದೀರಾ? ಪುಸ್ತಕವಾಗಿ ಪ್ರಕಟವಾಗಿದೆಯೇ? ಕೊನೆಯಲ್ಲಿ ಆ ಅಪ್ಪ ಸತ್ತ ಅಪ್ಪನಂತಿರಲಿಲ್ಲ – ಅನ್ನುವಲ್ಲಿಗೆ ಅದರ ಮುಂದಿನ ಭಾಗಗಳೇನು? ಎಂಬ ಗಾಢ ಕುತೂಹಲ ಹುಟ್ಟಿಸುತ್ತೆ. ಯೋಸಾನ ಆ ಮೂಲವನ್ನು ಓದುವ ಆಸೆ ಮೂಡಿಸಿದ ಆಪ್ತ ಬರಹಕ್ಕೆ ವಂದನೆಗಳು.

Comment on ಲೈಂಗಿಕ ವೃತ್ತಿ ನಿರತಳ ಎರಡು ರಾತ್ರಿಗಳು by Mohammed Haneef
dear ismail excellent translation..

Comment on ಲೈಂಗಿಕ ವೃತ್ತಿ ನಿರತಳ ಎರಡು ರಾತ್ರಿಗಳು by ಕೃಷ್ಣಪ್ರಕಾಶ ಬೊಳುಂಬು
ಈ ‘ಮಾತುಪಲ್ಲಟ’ದ ಕುಱಿತು ತಮ್ಮ ಅಭಿಪ್ರಾಯವೇನು?

http://maathupallata.blogspot.com/2010/12/blog-post_9057.html

ಮೂಲಭಾಷೆಯ ಹಾಡು ಮತ್ತು ರೂಪಾಂತರಗೊಣ್ಡ ಹಾಡಿನ ಅರ್ಥ ನಿಮಗೆ ತಿಳಿದಿರುವುದರಿನ್ದ ನಿಮ್ಮ ಅಭಿಪ್ರಾಯಕ್ಕೆ ಮನ್ನಣೆ ನೀಡುತ್ತಿದ್ದೇನೆ.

- ಕೃಷ್ಣಪ್ರಕಾಶ ಬೊಳುಂಬು

Comment on ಲೈಂಗಿಕ ವೃತ್ತಿ ನಿರತಳ ಎರಡು ರಾತ್ರಿಗಳು by Saleem Choudary
What you achieve by publishing this kind of cheap material?

Publicity,come on Ismail Bai-this doesn’t serve any good.

Comment on ಉನ್ನತ ಶಿಕ್ಷಣ: ಸುಧಾರಣೆಗೆ ಮಂತ್ರದಂಡವಿಲ್ಲ by Ramachandra Adiga G
What is Kannada equivalent designation for an Associate Professor?

Comment on ಭಿನ್ನಮತದ ದ್ರವೀಕರಣ ಸಾಧ್ಯತೆಯು by Balu
ರೆಡ್ಡಿ ಸಹೋದರರು ಮೂಲತಃ ಬಿಸಿನೆಸ್ ಮಾಡು ವವರು, ಪಕ್ಕದ ಅಂದ್ರದ ಕಾಂಗ್ರೆಸ್ಸ್ ಅವರ ವ್ಯವಹಾರ ಪಾಲುದಾರರು.

ಅಧಿಕಾರಕ್ಕೆ ಹಪಹಪಿಸುತ್ತಿದ್ದ ಎಲ್ಲ ಬಿ ಜೆ ಪಿ ಶಾಸಕರು, ಆಪರೇಷನ್ ಕಮಲ ನಡೆಯುವಾಗ ಜಾಣ ಕಿವುಡು, ಕುರುಡು ಆಗಿದ್ದು, ಇಗ ಬಾಯಿ ಬಾಯಿ ಬದಕೊತ ಇರೋದು ನೋಡಿದರೆ ಅಯ್ಯೋ ಎನಿಸುತ್ತಿದೆ.

ಇನ್ನು ಇಶ್ವರಪ್ಪ ಒಂದು ರೀತಿಯ ಬಬ್ರುವಾಹನ ರೀತಿ ಇದ್ದಕಿದ್ದಂತೆ ಪೋಸ್ ಕೊಡ್ತಾ ಇರೋದು ನೋಡಿದರೆ ಎಲ್ಲರಿಗು ತಿಳಿಯುತ್ತೆ ಯಾಕೆ ಸಿಟ್ಟು ಅಂತ. ರೆಡ್ಡಿ ಗಳ ಮಾತು ಅಷ್ಟು ನಡೆಯುವಾಗ ನಂ ಮಾತಿಗೆ, ದುಡ್ಡಿಗೆ ಎಲ್ಲಿ ಸಂಚಕಾರ ಅನ್ನುವ ಭಯ ಎಲ್ಲರಿಗು.

ಕರ್ನಾಟಕ ದ ಗತಿ ಏನು ಕಾದಿದೆಯೋ. ಬದಲಾವಣೆಗೆ ಮತ ಹಾಕಿದ ಮತದಾರ ನ ಸ್ಥಿತಿ ದೇವರಿಗೆ ಪ್ರೀತಿ.

ಇಸ್ಮಾಯಿಲ್ ಅವರೇ ನೀವು ಹೇಳಿದ ಅಷ್ಟು ಮಾತುಗಳು ಸತ್ಯ.

Comment on ಭಿನ್ನಮತದ ದ್ರವೀಕರಣ ಸಾಧ್ಯತೆಯು by ಖಿನ್ನಮತೀಯ
ತಿಮ್ಮಪ್ಪನಿಗೇ ಟೊಪ್ಪಿಹಾಕಿದವರಿಗೆ (ನಗಾಡಬೇಡೀ ತಮಾಷೆಯಲ್ಲ ಸ್ವಾಮೀ ಅದು ನಲವತ್ತೈದು ಕೋಟಿಗೂ ಮಿಕ್ಕು ಬೆಲೆಯದ್ದು) ಭಿನ್ನ ಮತದ ದ್ರವ್ಯೀಕರಣ, ದೂರೀಕರಣ ಸಾಧ್ಯವಾಗದೇ?

Comment on ಮೆಟ್ಟಿಲುಗಳಿಲ್ಲದ ಬಹು ಅಂತಸ್ತಿನ ಕಟ್ಟಡ by Rishikesh
ದೇವೇಗೌಡರು, ಯಡ್ಡೂರಪ್ಪ ಅಥವಾ, ಉದಾಸಿ ಇವರು ಯಾರೂ ಸಜ್ಜನರಲ್ಲ. ಪ್ರಾಮಾಣಿಕರೂ ಅಲ್ಲ. ಆದರೆ ಅವರು ನಿಜವಾದ ಅರ್ಥದಲ್ಲಿ ಜನನಾಯಕರು. ರಾಜಕೀಯ ಕುಟುಂಬದಿಂದ ಬಂದವರಲ್ಲ. ಉದ್ದೇಶ ಶುದ್ಧಿ ಇಲ್ಲದಿದ್ದರೂ ಜನರ ಪರವಾಗಿ ಹೋರಾಟ ಮಾಡಿದವರು. ಅವರು ಅಧಿಕಾರಕ್ಕೆ ಬರುವುದೂ, ಹಣ, ಹೆಸರು ಗಳಿಸುವುದೂ, ಜನರ ಬದುಕನ್ನು ಬದಲಾಯಿಸುವ ನಿರ್ಧಾರ ತೆಗೆದುಕೊಳ್ಳುವುದು, ಸಹ್ಯ. ರಾಜಕಾರಣದ ಭಾಷೆಯಲ್ಲಿ ಮತಾಡುವುದಾದಲ್ಲಿ, ಅವರಿಗೆ ಅದರ ಹಕ್ಕೂ ಇದೆ. ಆ ಅಧಿಕಾರವ ನ್ನು ಅವರು ಹೇಗೆ ಬಳಸಿ ಕೊಳ್ಳುತ್ತಾರೆ ಎನ್ನುವುದು ಅವರಿಗೆ, ಅವರನ್ನು ಆರಿಸಿದ ಜನರಿಗೆ ಬಿಟ್ಟಿದ್ದು.

ಆದರೆ, ಅವರ ಮಕ್ಕಳಿಗೆ public decision making ಮಾಡಲು, ಅಂಥ ಸ್ಥಾನ ಗಳಿಸಲು ಯಾವ ಹಕ್ಕು ಇದೆ?

ಈ ಪ್ರಶ್ನೆಯನ್ನು ನಾನು ಕೇಳಿದ ಯಾವ ರಾಜಕಾರಣಿಯೂ ನನಗೆ ಸರಿಯಾದ ಉತ್ತರ ಕೊಟ್ಟಿಲ್ಲ. ಅಥವಾ ಅವರು ಕೊಟ್ಟ ಉತ್ತರಗಳು ನನಗೆ ಸರಿ ಎನ್ನಿಸಿರಲಿಕ್ಕಿಲ್ಲ. ಮತದಾರ ಮಹಾರಾಜ ಯೋಚಿಸ ಬೇಕಷ್ಟೆ.

Comment on ಉತ್ತಮ ಆಡಳಿತವೆಂಬ ಚುನಾವಣಾ ವಿಷಯ by ismail
ಪ್ರಿಯ ಶ್ರೀ, ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.

ಇಲ್ಲಿರುವುದು ಬ್ಯಾಲೆನ್ಸ್ ಮಾಡುವ ಪ್ರಶ್ನೆ ಅಲ್ಲ. ಸರ್ಕಾರದ ಆದ್ಯತೆ ಯಾವುದು ಎಂಬುದಷ್ಟೇ ಮುಖ್ಯ. ಉತ್ತಮ ಆಡಳಿತ ಎಂಬುದು ಬ್ಯಾಲೆನ್ಸಿಂಗ್ ಆಕ್ಟ್ ಅಲ್ಲ. ಅದು ಜನಪರವಾದ ಆಡಳಿತ ಅಷ್ಟೇ. ಇದು ತೀರಾ ಲೌಕಿಕವಾದ ವಿಚಾರ. ಪ್ರಬುದ್ಧ ಪ್ರಜಾಪ್ರಭುತ್ವಗಳು ಎಂದು ನಾವು ಗುರುತಿಸುವ ಎಲ್ಲಾ ದೇಶಗಳಲ್ಲೂ ಚುನಾವಣಾ ವಿಷಯವಾಗುವುದು ಇಂಥ ಲೌಕಿಕ ವಿಚಾರಗಳೇ ಎಂದು ಹೇಳುವುದು ನನ್ನ ಪ್ರಯತ್ನವಾಗಿತ್ತು.