ನನ್ನ ಹೆಸರು ಎನ್ ಎ ಮಹಮ್ಮದ್ ಇಸ್ಮಾಯಿಲ್. ಎರಡು ಇನಿಷಯಲ್ ಗಳ ಜೊತೆಯಲ್ಲೂ ಉದ್ದವಾಗಿರುವ ಹೆಸರನ್ನು ಎನ್ ಎ ಎಂ ಇಸ್ಮಾಯಿಲ್ ಎಂದು ಸಣ್ಣದಾಗಿಸಿಕೊಂಡಿದ್ದೇನೆ. ವೃತ್ತಿ ಪತ್ರಕರ್ತನದ್ದು. ಸದ್ಯ ಪ್ರಜಾವಾಣಿಯಲ್ಲಿ ಮುಖ್ಯ ಉಪ ಸಂಪಾದಕನಾಗಿದ್ದೇನೆ. ಪತ್ರಿಕೆಗಾಗಿ ಬರೆದದ್ದು ಹಾಗೂ ಹಾಗೂ ಬ್ಲಾಗ್ ಗಾಗೇ ಬರೆದ ಬರೆಹಗಳು ಇಲ್ಲಿರುತ್ತವೆ.
February 2012 M T W T F S S « Sep 1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 Recent Comments
-
Recent Posts
Tags
ಪ್ರಜಾವಾಣಿ- ಎಂಜಿನಿಯರಿಂಗ್ ಸಿಇಟಿ: 2013ಕ್ಕೆ ಅನುಮಾನದೇಶದಾದ್ಯಂತ ನಡೆಸಲು ಉದ್ದೇಶಿಸಿರುವ ಏಕರೂಪದ ಎಂಜಿನಿಯರಿಂಗ್ `ಸಾಮಾನ್ಯ ಪ್ರವೇಶ ಪರೀಕ್ಷೆ~ (ಸಿಇಟಿ) ಮುಂದಿನ ಶೈಕ್ಷಣಿಕ ವರ್ಷದಿಂದ (2013) ಜಾರಿಗೆ ಬರುವ ಕುರಿತು ಅನಿಶ್ಚತತೆ ತಲೆದೋರಿದೆ. […]
- ಬ್ಲೂ ಫಿಲಂ: ಚಾನೆಲ್ಗಳ ವಿರುದ್ಧ ಪಿಐಎಲ್ವಿಧಾನಸಭೆಯಲ್ಲಿ ಶಾಸಕರಾದ ಲಕ್ಷ್ಮಣ ಸವದಿ ಮತ್ತು ಸಿ.ಸಿ.ಪಾಟೀಲ ವೀಕ್ಷಿಸಿದ ಅಶ್ಲೀಲ ಚಿತ್ರಗಳ ತುಣುಕುಗಳನ್ನು ಪ್ರಸಾರ ಮಾಡಿರುವ ಟಿವಿ ಚಾನೆಲ್ಗಳ ವಿರುದ್ಧ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. […]
- ಕಾರ್ಖಾನೆಗೆ ಬೆಂಕಿ: 18 ಕೋಟಿ ಹಾನಿಇಲ್ಲಿಯ ಛಾಯಾ ಜಿನ್ನಿಂಗ್ ಕಾರ್ಖಾನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಕೋಟ್ಯಂತರ ರೂಪಾಯಿ ಮೌಲ್ಯದ ಹತ್ತಿ, ಕಾಳು, ಯಂತ್ರೋಪಕರಣಗಳು ಸುಟ್ಟು ಭಸ್ಮವಾದ ಘಟನೆ ಬುಧವಾರ ನಡೆದಿದೆ. […]
- ಎಂಜಿನಿಯರಿಂಗ್ ಸಿಇಟಿ: 2013ಕ್ಕೆ ಅನುಮಾನ
